ಪುತ್ತೂರು: ವಸಂತ ಅಮೀನ್ ಪೂಜಾರಿ ರವರ ನೇತೃತ್ವದಲ್ಲಿ ಆಯೋಜನೆಯಲ್ಲಿ ಸೌಹಾರ್ದ ಇಪ್ತಾರ್ ಕೂಟವು ನೂರುಲ್ ಹುದಾ ಮದರಸ ನೀರಜೆಯಲ್ಲಿ ಮಾ.19 ರಂದು ನಡೆಯಿತು.
ಇಫ್ತಾರ್ ಕೂಟದಲ್ಲಿ ಪ್ರಭಾಕರ ಕೆಮ್ಮರ, ಅಝೀಝ್ ಕೆಮ್ಮರ, ಯಾಕೂಬ್ ಕೊಯಿಲ, ಪುತ್ತುಕುಂಞಿ, ಯೂಸುಫ್, SKSSF ಕಾರ್ಯಕರ್ತರು, ಅನ್ಸರುಲ್ ಇಸ್ಲಾಂ ಯಂಗ್ ಮೆನ್ಸ್ ಪದಾಧಿಕಾರಿಗಳು, SKSBV ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಊರಿನವರು ಭಾಗವಹಿಸಿದರು.
ನೂರುಲ್ ಹುದಾ ಮದರಸ ನೀರಜೆ ಅಧ್ಯಕ್ಷರಾದ ಎನ್ ಸಿದ್ದಿಕ್ ಪ್ರಾಸ್ತವಿಕ ಮಾತನಾಡಿದರು. ಹಾರಿಸ್ ಅಝಹರಿ ಸ್ವಾಗತ ಮಾಡಿದರು