ಕೆಯ್ಯೂರು ಶ್ರೀ ಕ್ಷೇತ್ರ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗೊನೆ ಮುಹೂರ್ತ

0

ಕೆಯ್ಯೂರು: ಮಾ21ರಿಂದ ಮಾ28ರವರೆಗೆ ನಡೆಯುವ ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಗೊನೆ ಮೂಹೂರ್ತ ಕಾರ್ಯಕ್ರಮವು ಮಾ.21ರಂದು ನಡೆಯಿತು.

ದೇವಾಲಯದ ಪ್ರಧಾನ ಆರ್ಚಕ ಶ್ರೀನಿವಾಸ ರಾವ್, ಪೂಜೆ ಸಲ್ಲಿಸಿ, ಗೊನೆ ಮುಹೂರ್ತ ನೇರವೆರಿಸಿದರು.ಈ ಸಂದರ್ಭದಲ್ಲಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರರಾದ ಶಶಿಧರ ರಾವ್ ಬೊಳಿಕಲ, ನೂತನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಸದಸ್ಯರಾದ ಉಮಾಕಾಂತ್ ಬೈಲಾಡಿ, ಕೆ.ಎಸ್. ಚಂದ್ರಶೇಖರ ಪೂಜಾರಿ ಕಣಿಯಾರು, ಅಶೋಕ ರೈ ದೇರ್ಲ, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ನಾಯ್ಕ್ ಇಳಂತಾಜೆ, ಸುಜಯ ಕೆಯ್ಯೂರು, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಸ್.ಬಿ.ಜಯರಾಮ ರೈ ಬಳಜ್ಜ, ಚೆನ್ನಪ್ಪ ರೈ ದೇರ್ಲ, ಸದಸ್ಯರಾದ ಎನ್.ದಿವಾಕರ ರೈ ಸಣಂಗಳ, ಇ.ಸಂತೋಷ್ ಕುಮಾರ್ ರೈ ಇಳಂತಾಜೆ,    ರಾಮಣ್ಣ ಗೌಡ ಮಾಡಾವು, ಕೆಯ್ಯೂರು ಗ್ರಾ.ಪಂ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಸದಸ್ಯರಾದ ಮೀನಾಕ್ಷಿ ವಿ. ರೈ, ಶೇಷಪ್ಪ ದೇರ್ಲ, ಜಾತ್ರೋತ್ಸವದ ಉಪ ಸಮಿತಿಗಳ ಸಂಚಾಲಕ,ಆಹಾರ ಸಮಿತಿ ಸಂಚಾಲಕ ಜಯಂತ ಪೂಜಾರಿ ಕೆಂಗುಡೇಲು ಮತ್ತು ಸದಸ್ಯರು, ಚಪ್ಪರ ಸಮಿತಿ ಸಂಚಾಲಕ ಬೇಬಿ ಪೂಜಾರಿ ದೇರ್ಲ ಮತ್ತು ಸದಸ್ಯರು, ಆಮಂತ್ರಣ ವಿತರಣಾ ಸಮಿತಿ ಸಂಚಾಲಕ ದೇವಣ್ಣ ನಾಯ್ಕ ಮತ್ತು ಸದಸ್ಯರು,  ವೈದಿಕ ಸಮಿತಿ ಸಂಚಾಲಕ ರಾಮಕೃಷ್ಣ ಭಟ್ ಮೇರ್ಲ ಮತ್ತು ಸದಸ್ಯರು, ಸ್ವಚ್ಛತಾ ಸಮಿತಿ ಸಂಚಾಲಕ ಆನಂದ ರೈ ದೇವಿ ನಗರ ಮತ್ತು ಸದಸ್ಯರು,ಅಲಂಕಾರ ಸಮಿತಿ  ಪ್ರವೀಣ್ ಕಟ್ಟತ್ತಾರು ಮತ್ತು ಸದಸ್ಯರು, ವಾಹನ ನಿಲುಗಡೆ ಸಮಿತಿ ಸಂಚಾಲಕ ಆದರ್ಶ್ ರೈ ಕೆಯ್ಯೂರು ಮತ್ತು ಸದಸ್ಯರು, ಭಕ್ತಾದಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ, ಚಂದ್ರಶೇಖರ ರೈ ಇಳಂತಾಜೆ,  ಹರಿಕೃಷ್ಣ ಭಟ್, ಗಣೇಶ್ ಭಟ್ ಕೈತ್ತಡ್ಕ, ರಘರಾಮ್ ಭಟ್, ವೆಂಕಟೇಶ್ವರ ಭಟ್, ಶ್ರೀಪತಿ ಭಟ್ ಕೆಯ್ಯೂರು, ಮಧುಸೂದನ್ ಭಟ್ ಕಜೆಮೂಲೆ, ಶ್ಯಾಂ ಭಟ್, ವಿಠಲ್ ರೈ ಕೆಯ್ಯೂರು, ರಘುನಾಥ ರೈ ಕೆಯ್ಯೂರು, ಮೋಹನ್ ದೇವಾಡಿಗ ಮಾಡಾವು ಕೃಷ್ಣಪ್ರಸಾದ್ ರೈ ಕಣಿಯಾರು, ರವಿ ಕೈತ್ತಡ್ಕ, ಶಶಿಧರ ಪಾಟಾಳಿ ಮೇರ್ಲ, ಚಂದ್ರಶೇಖರ ಪೂಜಾರಿ, ಕೊರಗಪ್ಪ ಪೂಜಾರಿ, ಸಂದೀಪ್ ದಟ್ಟ ಅಜಿತ್ ರೈ ಕೆಯ್ಯೂರು , ರುಕ್ಮಯ ಗೌಡ, ದೇವಪ್ಪ ಪಲ್ಲತ್ತಡ್ಕ, ರಘನಾಥ ಗೌಡ ಕೆಯ್ಯೂರು, ಶ್ರೀಧರ ಪುಜಾರಿ ಕೊಡಂಬು,ಚಂದ್ರಶೇಖರ ರೈ ನಡುಮನೆ  ಶೇಸಪ್ಪ ಗೌಡ, ಕೋಟಿ ಪರವ, ನೇಮು ಪರವ, ತಿಮ್ಮಪ್ಪ ಪರವ, ರಾಜೇಶ ಪರವ,ಹರೀಶ ಪರವ, ಶಂಕರ ಅಜಿಲ ಕಣಿಯಾರು, ಸುಂದರ ಗೌಡ ದೇರ್ಲ, ಲಕ್ಷ್ಮಣ ಬಾಕುಡ, ಪ್ರಜ್ವಲ್ ಕೊಡ್ಲೆ, ಕೃಷ್ಣ ಸಾಮಾನಿ ಕೆಯ್ಯೂರು, ಪ್ರಮೀತ್ ರಾಜ್ ಕಟ್ಟತ್ತಾರು, ದೇವಾಲಯದ ನೌಕರ ಜಯಂತ್ ಕುಲಾಲ್,  ಸಹಕರಿಸುವ ಸಂಘ ಸಂಸ್ಥೆಗಳು, ಹಾಗೂ ಊರ ಹತ್ತು ಸಮಸ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here