ಪುತ್ತೂರು ಬೈಪಾಸ್ ರಸ್ತೆಯಲ್ಲಿ ಮಾರುತಿ ವ್ಯಾನ್- ಲಾರಿ ಅಪಘಾತ March 29, 2025 0 FacebookTwitterWhatsApp ಪುತ್ತೂರು: ಪುತ್ತೂರು ತೆಂಕಿಲ ಬೈಪಾಸ್ ರಸ್ತೆಯಲ್ಲಿ ಮಾರುತಿ ಓಮ್ನಿ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಮಾ.29ರಂದು ಸಂಜೆ ನಡೆದಿದೆ. ಅಪಘಾತದಿಂದಾಗಿ ವಕೀಲರೊಬ್ಬರ ಮಾರುತಿ ಓಮ್ನಿ ಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.