ಯುಕೆಜಿ ಯಿಂದ 10 ನೇ ತರಗತಿ ಮಕ್ಕಳವರೆಗೂ ಅವಕಾಶ…
15 ದಿನಗಳ ಕಾಲ ನಡೆಯಲಿದೆ ಶಿಬಿರ…
ಪುತ್ತೂರು :ಮೇಘ ಕಲಾ ಆರ್ಟ್ಸ್ ಆ್ಯಂಡ್ ಡಾನ್ಸ್, ಮುರಳಿ ಬ್ರದರ್ಸ್ ಡಾನ್ಸ್ ಕ್ರೂ ಪುತ್ತೂರು ಜಂಟಿ ಆಶ್ರಯದಲ್ಲಿ ಹಾಗೂ ನೃತ್ಯ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಇವುಗಳ ಸಹಯೋಗದಲ್ಲಿ ಏ.2ರಿಂದ ಏ.12 ರ ವರೆಗೆ ಪುಟಾಣಿ ಮಕ್ಕಳಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳವರೆಗೆ ವಿಶೇಷ ಬೇಸಿಗೆ ಶಿಬಿರ ಇಲ್ಲಿನ ಮಾಯ್ ದೆ ದೇವುಸ್ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಡಾನ್ಸ್ , ಯಕ್ಷಗಾನ , ಕ್ರಾಫ್ಟ್ , ಸ್ಟೇಜ್ ಫಿಯರ್ ಬಗ್ಗೆ ಅರಿವು , ಮೇಕಪ್ ,ಕ್ಯಾಮೆರಾ ಮಾಹಿತಿ ,ಆ್ಯಕ್ಟಿಂಗ್ ಹಾಗೂ ಗೇಮ್ಸ್ ಬಗ್ಗೆ ನುರಿತ ತಂಡದ ಸದಸ್ಯರಿಂದ ತರಬೇತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9845166406/8050843216 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.