ಚೆಲ್ಯಡ್ಕ ಸೇತುವೆ ಬಳಿ ಪಿಕಪ್ ವಾಹನ ಪಲ್ಟಿ! March 31, 2025 0 FacebookTwitterWhatsApp ಪುತ್ತೂರು: ಬ್ರೇಕ್ ಫೇಲ್ ಆಗಿ ಪಿಕಪ್ ವಾಹನ ಪಲ್ಟಿಯಾದ ಘಟನೆ ಚೆಲ್ಯಡ್ಕ ಸೇತುವೆ ಬಳಿ ನಡೆದಿದೆ. ಪಾಣಾಜೆ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಬ್ರೇಕ್ ಫೇಲ್ ಆಗಿ ಚೆಲ್ಯಡ್ಕ ಸೇತುವೆ ಬಳಿ ಮಗುಚಿ ಬಿದ್ದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ವಾಹನ ಜಖಂಗೊಂಡಿದೆ.