ಎ.2 : ಪರ್ಲಡ್ಕ ಈಶಾನ ವಿ ಬಿ ಅರ್ತಿಕಜೆಯವರ ಮನೆಯಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಠಣ

0

ಪುತ್ತೂರು: ಬೈಪಾಸ್ ಜಂಕ್ಷನ್ ಬಳಿಯ ಪರ್ಲಡ್ಕ ಈಶಾನ, ವಿ ಬಿ ಅರ್ತಿಕಜೆಯವರ ಮನೆಯಲ್ಲಿ ಎ.2ರಂದು ಸಂಜೆ 5 ಗಂಟೆಗೆ ಶ್ರೀ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ.

ವೇ. ಮೂ. ಮಂಜಳಗಿರಿ ವೆಂಕಟರಮಣ ಭಟ್ಟ ಅವರು ಶ್ರೀ ವಿಷ್ಣು ಸಹಸ್ರನಾಮ ಪಠಣ ನಡೆಸಿ ಕೊಡಲಿದ್ದಾರೆ.

ಪಠಿಸುವವರು ಶ್ರೀ ರಾಮಕೃಷ್ಣ ಆಶ್ರಮದ ವಿಷ್ಣು ಸಹಸ್ರನಾಮದ ಪುಸ್ತಕವನ್ನು ತರಬೇಕು ಮತ್ತು ಮುಂಚಿತವಾಗಿ 9343937326 ಮೊಬೈಲ್ ಗೆ ಕರೆಮಾಡಿ ತಿಳಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸುಮಾರು ಐವತ್ತು ಮಂದಿಗೆ ಅವಕಾಶ ಇದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here