ಪುತ್ತೂರು: ವಿಶ್ವಕರ್ಮ ಸಭಾಭವನಕ್ಕೆ ಹೋಗುವ ನೂತನ ಡಾಮರೀಕರಣ ರಸ್ತೆ ಬದಿ ಚರಂಡಿ ನಿರ್ಮಿಸಲು ನಗರಸಭೆ ಇಂಜಿನಿಯರ್ ಕೃಷ್ಣ ರೆಡ್ಡಿ ಅವರೊಂದಿಗೆ ತೆರಳಿ ಸ್ಥಳೀಯ ನಗರಸಭಾ ಸದಸ್ಯ ಕೆ. ಸಂತೋಷ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.
ಶೀಘ್ರ ಚರಂಡಿ ಕಾಮಗಾರಿ ನಿರ್ಮಿಸುವಂತೆ ಇಂಜಿನಿಯರ್ ಅವರೊಂದಿಗೆ ಮಾತುಕತೆ ನಡೆಸಿದರು.