ಸವಣೂರು ವಿದ್ಯಾರಶ್ಮಿ ಪದವಿ ಪೂರ್ವ ವಿಭಾಗ ದ್ವಿತೀಯ ಪಿಯುಸಿ ಶೇಕಡಾ 100 ಫಲಿತಾಂಶ

0

ಪುತ್ತೂರು: ಸವಣೂರು ವಿದ್ಯಾರಶ್ಮಿ ದ್ವಿತೀಯ ಪಿಯುಸಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿ ಒಟ್ಟು 45 ಮಕ್ಕಳೂ ತೇರ್ಗಡೆಯಾಗುವ ಮೂಲಕ ಶೇಕಡಾ 100 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 22 ವಿದ್ಯಾರ್ಥಿಗಳ ಪೈಕಿ ವಿಶಿಷ್ಟ ಶ್ರೇಣಿಯಲ್ಲಿ 06 ಮಕ್ಕಳು ತೇರ್ಗಡೆಯಾಗಿದ್ದಾರೆ.


ಅಪೇಕ್ಷಾ ಜಿ -575 (ಗೋಪಾಲಕೃಷ್ಣ ಜಿ ಮತ್ತು ಲೀಲಾ, ಚಾರ್ವಾಕ ಇವರ ಮಗಳು), ಅಮೀನತ್ ಐಫಾ -565 (ಹಂಝ ಮತ್ತು ಆಯಿಷಾ ಸೋಂಪಾಡಿ ಇವರ ಮಗಳು), ಶೈಬಾ 544 (ಮಹಮ್ಮದ್ ಶರೀಫ್ ಮತ್ತು ರುಕ್ಯಾ ಪಣೆಮಜಲು, ಇವರ ಮಗಳು), ನೂರುನ್ನೀಸಾ -530 (ಊಸುಫ್ ಪಿ ಬಿ, ಮತ್ತು ಅನೀಸಾ ಇವರ ಮಗಳು ಸವಣೂರು ಇವರ ಮಗಳು),ಶೈಮ -525 (ಇಸ್ಮಾಯಿಲ್ ಎಸ್ ಮತ್ತು ಬಿಪಾತುಮ್ಮ ಸೋಂಪಾಡಿ ಇವರ ಮಗಳು), ಕೆ ಯಶಸ್ವಿ ರೈ- 519 (ಜಯಪ್ರಸಾದ್ ಮತ್ತು ವಿದ್ಯಾ ರೈ ಎಡಮಂಗಲ ಇವರ ಮಗಳು), ವಿಜ್ಞಾನ ವಿಭಾಗದಲ್ಲಿ ಲಿಖಿತ್ ರಾಜ್ ಎ ಜೆ 510 (ಜಗನ್ನಾಥ್ ಎ ಮತ್ತು ಜಯಂತಿ ಎಂ ಅಮೈ ಇವರ ಮಗ) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉಳಿದಂತೆ 32 ಮಕ್ಕಳು ಪ್ರಥಮ ದರ್ಜೆ, 06 ಮಕ್ಕಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here