ಉರುವಾಲು ನಿವಾಸಿ ಇಂದಿರಾ ಶೆಟ್ಟಿ ನಿಧನ April 9, 2025 0 FacebookTwitterWhatsApp ಪುತ್ತೂರು: ಬೆಳ್ತಂಗಡಿ ಉರುವಾಲು ನಿವಾಸಿ ದಿ. ದೇವಪ್ಪ ಶೆಟ್ಟಿಯವರ ಪತ್ನಿ ಇಂದಿರಾ ಶೆಟ್ಟಿ (63 ವ) ರವರು ಅಸೌಖ್ಯದಿಂದ ಎ.8ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಸನತ್ ಶೆಟ್ಟಿ, ಸಂದೀಪ್ ಶೆಟ್ಟಿ, ಸಂದೇಶ್ ಶೆಟ್ಟಿಯವರನ್ನು ಅಗಲಿದ್ದಾರೆ.