ಸಿಡಿಲಿನ ಅಬ್ಬರಕ್ಕೆ ತೆಂಕಿಲ ಕಮ್ನಾರ್‌ನಲ್ಲಿ ಮನೆಗೆ ಹಾನಿ- ಮಹಿಳೆಗೆ ಗಾಯ

0

ಪುತ್ತೂರು: ಅ.12ರ ರಾತ್ರಿ ಸುರಿದ ಸಿಡಿಲು ಮಿಂಚಿನ ಮಳೆಗೆ ತೆಂಕಿಲ ಕಮ್ನಾರ್‌ನಲ್ಲಿ ಮನೆಯೊಂದಕ್ಕೆ ಹಾನಿಯಾಗಿದ್ದು, ಮನೆಯೊಳಗಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.


ತೆಂಕಿಲ ಕಮ್ನಾರ್ ನಿವಾಸಿ ದಿವ್ಯಾ(35ವ)ರವರು ಗಾಯಗೊಂಡವರು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here