ದ್ವಿತೀಯ ಪಿಯುಸಿ ಪರೀಕ್ಷೆ : ಕೆಪಿಎಸ್ ಕೆಯ್ಯೂರು ಪಾಲ್ತಾಡಿಯ ಲಿಖಿತಾ ರೈ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ 

0

ಕೆಯ್ಯೂರು: ಕೆಪಿಎಸ್‌ ಕೆಯ್ಯೂರಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಲ್ತಾಡಿ ಗ್ರಾಮದ ಲಿಖಿತಾ ರೈ ವಾಣಿಜ್ಯ ವಿಭಾಗದಲ್ಲಿ 577 ಅಂಕಗಳೊಂದಿಗೆ ಶೇ.96 ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ವಿಶ್ವನಾಥ ರೈ ಪಾಲ್ತಾಡಿ, ಪುಷ್ಪ  ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here