ಮದರಸ ಪಬ್ಲಿಕ್ ಪರೀಕ್ಷೆ: ಸಾನಿಬ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ April 11, 2025 0 FacebookTwitterWhatsApp ಪುತ್ತೂರು: ಸುನ್ನಿ ಎಜುಕೇಷನಲ್ ಬೋರ್ಡ್ ನಡೆಸಿದ 2024-25ನೇ ಸಾಲಿನ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೆದಿಲ ಸತ್ತಿಕಲ್ಲು ತಾಜುಲ್ ಉಲಮಾ ಇಹ್ಯಾ ಉಲುಮುದ್ದೀನ್ ಮದರಸದ 7ನೇ ತರಗತಿ ವಿದ್ಯಾರ್ಥಿನಿ ಸಾನಿಬ ಅವರು 502 ಅಂಕಗಳನ್ನು ಗಳಿಸಿದ್ದಾರೆ. ಇವರು ಅನ್ಸಾರ್ ನೆಕ್ಕರೆ ಹಾಗೂ ಝೀನತ್ ದಂಪತಿ ಪುತ್ರಿ.