ಪುತ್ತೂರು: ಕಾಂಚನ ಬಾಯಂಬೆ ನಿವಾಸಿ ರಾಜಶೇಖರ್ ಮಯ್ಯ(56.ವ) ರವರು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಏಪ್ರಿಲ್ 14 ರಂದು ನಿಧನರಾದರು.
ಮೃತರು ಪತ್ನಿ ಜಯಶ್ರೀ, ಪುತ್ರಿಯರಾದ ರಂಜನಿ ಆಶಾ, ಅನುಶ್ರೀ ಹಾಗೂ ಸಹೋದರರಾದ ಬಿ ವೆಂಕಟರಮಣ ಮೈಯ್ಯ,ಚಂದ್ರಶೇಖರ್ ಮಯ್ಯ ಮತ್ತು ಅಕ್ಕಂದಿರಾದ ರತ್ನಾವತಿ, ಲಲಿತ ಹಾಗೂ ಅಳಿಯ ಸುಹಾಸ್ ರವರನ್ನು ಅಗಲಿದ್ದಾರೆ.