ಕೋಲ್ಪೆ ನಿವಾಸಿ ಕೊರಗಪ್ಪ ಗೌಡ ನಿಧನ April 15, 2025 0 FacebookTwitterWhatsApp ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಕೊರಗಪ್ಪ ಗೌಡ(43 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಎ.15ರಂದು ನಿಧನರಾದರು.ಕೊರಗಪ್ಪ ಗೌಡ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಪ್ರೇಮ, ಪುತ್ರರಾದ ಅಕ್ಷಯ್, ಅಜೇಯ್ ಹಾಗೂ ಪುತ್ರಿ ಅಕ್ಷತಾ ಅವರನ್ನು ಅಗಲಿದ್ದಾರೆ.