ನಿಡ್ಪಳ್ಳಿ: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅಂಗವಾಗಿ ವಿಶೇಷ ಭಜನಾ ಸೇವೆ ಏ.18ರಂದು ನಡೆಯಿತು. ಈ ವಿಶೇಷ ಭಜನಾ ಸೇವೆಯಲ್ಲಿ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ಮಹಿಳಾ ಭಜನಾ ಮಂಡಳಿ ಇದರ ಸದಸ್ಯರು ಭಜನಾ ಸೇವೆ ನೀಡಿದರು.