ನಿವೃತ್ತ ಸೈನಿಕ ಶಿವಪ್ರಕಾಶ್ ನಿಧನ April 18, 2025 0 FacebookTwitterWhatsApp ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ನಿವಾಸಿಯಾಗಿದ್ದ ನಿವೃತ್ತ ಸೈನಿಕ ಶಿವಪ್ರಕಾಶ್ ಅವರು ಅನಾರೋಗ್ಯದಿಂದ ಎ.17ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರಿಯರಾದ ಮಂಗಳಾ ಮತ್ತು ಮಧು ಅವರನ್ನು ಅಗಲಿದ್ದಾರೆ.