2.20 ಲಕ್ಷ ವರೆಗಿನ ಕೊಡುಗೆಗಳು ಖರೀದಿಗೆ…
ಕೂಲೆಸ್ಟ್ ರೇಂಜ್ ಮೇಲೆ ಅದ್ಬುತ ಕೊಡುಗೆ ಕೊಟ್ಟ ಭಾರತ್ ನೆಕ್ಸಾ…
ಗ್ರಾಹಕ ಜನತೆಯ ಅಚ್ಚುಮೆಚ್ಚಿನ ಮಾರುತಿ ನೆಕ್ಸಾ ಕಾರುಗಳ ಖರೀದಿಗೆ ಡೀಲರ್ ಭಾರತ್ ನೆಕ್ಸಾ ಭರಪೂರ ಕೊಡುಗೆಯನ್ನು ಘೋಷಣೆ ಮಾಡುವ ಮೂಲಕ ಕಾರು ಪ್ರೇಮಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಬೇಸಿಗೆ ಬಿಸಿಯ ಅದ್ಭುತ ಕೊಡುಗೆಯನ್ನೆಲ್ಲಾ ನೆಕ್ಸಾ ಕೂಲೆಸ್ಟ್ ಪರಿಕಲ್ಪನೆಯೊಡನೆ ಘೋಷಣೆ ಮಾಡಿರುವ ಸಂಸ್ಥೆ ,ಸುಮಾರು 2.20 ಲಕ್ಷ ರೂಪಾಯಿ ವರೆಗಿನ ಉಳಿತಾಯ ಕೊಡುಗೆ ಜೊತೆಗೆ ನೂರರಷ್ಟು ಸಾಲ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಕಾರುಗಳ ಖರೀದಿಗೆ ಬೆಂಬಲ ನೀಡಿದೆ.
ಮುಖ್ಯವಾಗಿ ಅತೀ ಹೆಚ್ಚಿನ ವಿನಿಮಯ ಬೋನಸ್ ,ಅತೀ ಹೆಚ್ಚು ಗ್ರಾಹಕ ವರ್ಗಕ್ಕೆ ಕೊಡುಗೆ , ಆಕರ್ಷಕ ಸಾಲ ಯೋಜನೆ , ಹಳೇ ಕಾರಿಗೆ ಅತ್ಯುತ್ತಮ ಬೆಲೆ ಇಂತಹ ಸುವರ್ಣವಕಾಶವನ್ನು ಭಾರತ್ ನೆಕ್ಸಾ ನೀಡಿದೆ.
ಇಗ್ನಿಸ್ ಮೇಲೆ 65 ಸಾವಿರ , ಬೆಲೆನೋ ಮೇಲೆ 57 ಸಾವಿರದ 500 , ಫ್ರಾಂಕ್ಸ್ 55 ಸಾವಿರ , ಹಾಗೂ ಜಿಮ್ನಿ ಯಲ್ಲೂ 1.60 ಲಕ್ಷ ಕೊಡುಗೆ ಮತ್ತು ಗ್ರ್ಯಾಂಡ್ ವಿಟಾರ ಖರೀದಿಗೆ 2.20 ಲಕ್ಷದ ಉಳಿತಾಯ ಜೊತೆಗೆ ಎಕ್ಸ್ಟೆಂಡೆಡ್ ವ್ಯಾರಂಟಿ ಸೌಲಭ್ಯ ಹಾಗೂ ಉಳಿತಾಯವನ್ನು ಭಾರತ್ ನೀಡಲು ಮುಂದಾಗಿದೆ. ಇನ್ನೂ ಅಧಿಕ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9620913030 ಅಥವಾ 9741732030 ಸಂಪರ್ಕಿಸುವಂತೆ ತೆಂಕಿಲ ಬೈಪಾಸ್ ಬಳಿಯ ಭಾರತ್ ನೆಕ್ಸಾ ಇದರ ಪ್ರಕಟಣೆ ತಿಳಿಸಿದೆ.