ಪುತ್ತೂರು: ನವೀಕರಣಗೊಂಡು ಅನ್ನಪೂರ್ಣೇಶ್ವರಿ ಶುದ್ದ ಸಸ್ಯಹಾರದ ರೆಸ್ಟೋರೆಂಟ್ ಧರ್ಮಸ್ಥಳದ ಹೊಸ ಬಸ್ ಸ್ಟಾಂಟ್ ಎದುರುಗಡೆಯ ರಜತಾದ್ರಿ ಡಿ- ಬ್ಲಾಕ್ ನಲ್ಲಿ ನಾಳೆ(ಎ.23) ಶುಭಾರಂಭಗೊಳ್ಳಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ ಎಂದು ಮಾಲಕ ಸುದೇಶ್ ಆರ್ ಶೆಟ್ಟಿ ತಿಳಿಸಿದ್ದಾರೆ.