ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಮುಂಗಡ ಬುಕ್ಕಿಂಗ್ ಆರಂಭ

0
  • ಅಕ್ಷಯ ತೃತೀಯದಂದು ಪ್ರತೀ ಗ್ರಾಂ ಚಿನ್ನಾಭರಣಗಳ ಮೇಲೆ 200 ರೂ. ರಿಯಾಯಿತಿ
  • ಸಿಲ್ವ‌ರ್ ಆಭರಣ ಖರೀದಿಗೆ 10% ರಿಯಾಯಿತಿ
  • ಸಿಲ್ವ‌ರ್ ಆರ್ಟಿಕಲ್‌ಗಳಿಗೆ 5% ರಿಯಾಯಿತಿ
  • ಆಭರಣ ಯೋಜನೆಗೆ ಸೇರಿದವರಿಗೆ ಬೆಳ್ಳಿಯ ನಾಣ್ಯ ಉಚಿತ

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ ನಲ್ಲಿರುವ ಸಪ್ತ ಜ್ಯುವೆಲ್ಸ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭಗೊಂಡಿದ್ದು , ಎ. 29ರ ವರೆಗೆ ಚಿನ್ನಾಭರಣ ವನ್ನು ಮುಂಗಡವಾಗಿ ಕಾಯ್ದಿರಿಸಿದ ಗ್ರಾಹಕರಿಗೆ ಚಿನ್ನದ ನಾಣ್ಯ ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.

ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂಗೆ 200 ರೂ. ರಿಯಾಯಿತಿ ದೊರೆಯಲಿದೆ. ಸಿಲ್ವ‌ರ್ ಆಭರಣ ಖರೀದಿಗೆ 10% ರಿಯಾಯಿತಿ ಹಾಗೂ ಸಿಲ್ವ‌ರ್ ಆರ್ಟಿಕಲ್‌ಗಳಿಗೆ 5% ರಿಯಾಯಿತಿ ದೊರೆಯಲಿದೆ. ಆಭರಣ ಯೋಜನೆಗೆ ಸೇರಿದವರಿಗೆ ಬೆಳ್ಳಿಯ ನಾಣ್ಯ ಉಚಿತವಾಗಿ ಲಭಿಸಲಿದೆ. ಉಳಿದಂತೆ ಚಿನ್ನಾಭರಣ ಖರೀದಿ ವೇಳೆ ವಿಶೇಷ ರೀಯಾಯಿತಿ ಜೊತೆಗೆ ಉಡುಗೊರೆಗಳು ಲಭಿಸಲಿದೆ. ಹಳೆಯ ಚಿನ್ನಾಭರಣಗಳನ್ನು ಹೊಚ್ಚ ಹೊಸ HUID ಆಭರಣಗಳೊಂದಿಗೆ ಹೆಚ್ಚಿನ ಲಾಭದೊಂದಿಗೆ ಬದಲಾಯಿಸುವ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಿದೆ.


ಈಗಾಗಲೇ ಮುಂಗಡ ಬುಕ್ಕಿಂಗ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 7090049777 ಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here