ಸೀತಮ್ಮ ಕಾಣಿಯೂರು ನಿಧನ April 30, 2025 0 FacebookTwitterWhatsApp ಕಾಣಿಯೂರು: ಕಾಣಿಯೂರು ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ ಸೀತಮ್ಮ ಕಾಣಿಯೂರು (71) ಅವರು ಅಸೌಖ್ಯದಿಂದ ಎ 29ರಂದು ಸ್ವಗೃಹ ದಲ್ಲಿ ನಿಧನಹೊಂದಿದ್ದಾರೆ. ಮೃತರು ಪುತ್ರ ಕೇಶವ, ಪುತ್ರಿ ಕಾಣಿಯೂರು ಗ್ರಾ. ಪಂ.ಗ್ರಂಥಾಲಯ ಮೇಲ್ವಿಚಾರಕಿ ಪಾರ್ವತಿ, ಸೊಸೆ ಶಮಿತಾ ಅವರನ್ನು ಅಗಲಿದ್ದಾರೆ.