ಎಸ್‌ಎಸ್‌ಎಲ್‌ಸಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ. ಕಾಲೇಜು ಪ್ರೌಢಶಾಲಾ ವಿಭಾಗಕ್ಕೆ ಶೇ.100 ಫಲಿತಾಂಶ

0

ನೆಲ್ಯಾಡಿ: ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ನಡೆದ 2024-25ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶೇ.100 ತೇರ್ಗಡೆ ಫಲಿತಾಂಶ ಲಭಿಸಿದೆ.

ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ 82 ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100 ಫಲಿತಾಂಶ ಲಭಿಸಿದೆ. 37 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 39 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಶಾಲೆಯು ಹಲವಾರು ವರ್ಷಗಳಿಂದ ಸತತವಾಗಿ ಶೇ.100 ಫಲಿತಾಂಶ ದಾಖಲಿಸುತ್ತಿದೆ. ಹಿಶಾಂತ್ 618, ಜೆಫಿನ್ 617, ಧನ್ವಿ ಶೆಟ್ಟಿ 613, ರೆಖಿಲ್ 612, ಜಾಸ್ಮಿನ್ ಟಿ.ಜೆ. 609, ಲಿಖಿತ 609, ಪ್ರಾಪ್ತಿ 606, ಶೆರಿನ್ ಸುನಿಲ್ 606, ಶ್ರೀವಿದ್ಯಾ 604, ಸಮನ್ವಿತಾ 598, ಸ್ಪೂರ್ತಿ ಬಿ.ಎ. 595, ಸಾರ್ಥಕ್ 594, ಜೆರೆಮಿ ಜೋಸ್ 592, ಧನ್ವಿ ಸಿ.ಪಿ. 584, ರಿಯಾ ಅಗಸ್ಟಿನ್ 583, ಅನನ್ಯ ಪಿ.ಕೆ. 581, ಲೆವಿನ್ ಡಿ.ಸೋಜ 580, ರಾಫೆಲ್ 580, ಸಾಯೂಜ್ಯಾ ಸುನಿಲ್ 580, ಜೀವನ್ 585, ಸಮೃದ್ದ್ ಜಿ.ಶೆಟ್ಟಿ 575, ಫಾತಿಮತ್ ಫಸೀಲಾ 571, ಅಲ್ವಿನ್ ಫ್ರಾನ್ಸಿಸ್ 571, ಶ್ರೇಯಸ್ ಕೃಷ್ಣ 571, ಶಯಾನ್ ಮೂಸ 560, ಅಲೋನ ಮರಿಯಾ 559, ಅನ್ಸಿಲಿನಾ 557, ಶಮಿತ್ 556, ಸೃಜನ್ ಹೆಚ್.ಬಿ. 556, ಕೃತಿಕಾ ಬಿ.ಆರ್. 555, ಮುರ್ಷಿದಾ ಬಾನು 555, ಸ್ಪೂರ್ತಿ ಎಸ್. ಕೋಟ್ಯಾನ್ 550, ಜಾಸ್ಮಿನ್ ಪಿ.ವಿ. 545, ಕೃತಿಕಾ ಬಿ.ಆರ್. 542, ವಿರಾಜ್ ಆರ್. 537, ಅನನ್ಯ ಜೆ. 532, ಫಾತಿಮತ್ ರಿಫಾ 532 ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here