ಎಸ್.ಎಸ್.ಎಲ್.ಸಿ :ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಶೇ.97 ಫಲಿತಾಂಶ

0

ಪುತ್ತೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಜ್ಞಾ ನಿಡ್ವಣ್ಣಾಯ ( ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮಾ ನೂಜಾಜೆ ದಂಪತಿಗಳ ಪುತ್ರಿ) 623 ಅಂಕಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.

ಬಿಂದುಶ್ರೀ -618 (ಕೆ ಜನಾರ್ಧನ ಗೌಡ ಮತ್ತು ಶಶಿಕಲಾ ಕೆ ಎಸ್ ದಂಪತಿಗಳ ಪುತ್ರಿ), ಲೋಚನಾ ಎಂ- 612 (ಸುಂದರ ಗೌಡ ಎಂ ಮತ್ತು ಉಷಾ ಕೆ ದಂಪತಿಗಳ ಪುತ್ರಿ) , ಸ್ಕಂದ ಬಳ್ಳಕ್ಕುರಾಯ- 609 (ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮತ್ತು ಸ್ಮಿತಾ ಎಸ್ ಬಿ ದಂಪತಿಗಳ ಪುತ್ರ), ಗಗನ ವಿ -607 (ಶ್ರೀ ಶೀನಪ್ಪ ಗೌಡ ವಿ ಮತ್ತು ರತಿ ಕುಮಾರಿ ಬಿ ದಂಪತಿಗಳ ಪುತ್ರಿ), ಪೂಜಾ- 606 (ಶ್ರೀ ಸುರೇಶ್ ಮತ್ತು ವನಿತಾ ಡಿ ದಂಪತಿಗಳ ಪುತ್ರಿ), ದೀಕ್ಷಿತಾ -605 (ಶ್ರೀ ದೇವಪ್ಪ ಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಪೃಥ್ವಿ- 599 (ಶ್ರೀ ಚಂದ್ರಶೇಖರ ಗೌಡ ಮತ್ತು ಶೋಭಾವತಿ ದಂಪತಿಗಳ ಪುತ್ರಿ), ಶರತ್ ವಿ-598 (ಶ್ರೀ ವಿದ್ಯಾಧರ ಎನ್ ಮತ್ತು ಮೀರಾ ವಿ ದಂಪತಿಗಳ ಪುತ್ರ) , ಶೃಜನ್ ಜೆ ರೈ -590 (ಶ್ರೀ ಕೆ. ಜಗನ್ಮೋಹನ ರೈ ಮತ್ತು ಜಲಜ ರೈ ದಂಪತಿಗಳ ಪುತ್ರ), ಗೌತಮ್ ಎಸ್ -585 (ಶ್ರೀ ಶಶಿಕಾಂತ ಸಿ ಮತ್ತು ಕುಮುದಾ ಎ ದಂಪತಿಗಳ ಪುತ್ರ), ಭುವಿ ಆರ್ – 582 (ಶ್ರೀ ರಾಮ ಕುಮಾರ್ ಮತ್ತು ಸುಮನ ದಂಪತಿಗಳ ಪುತ್ರಿ), ಕೀರ್ತನ- 582 (ಶ್ರೀ ರಮೇಶ್ ಮತ್ತು ಬೇಬಿ ದಂಪತಿಗಳ ಪುತ್ರಿ), ಪ್ರಿತೇಶ್ ಎಂ -581 (ಪುರುಷೋತ್ತಮ ಎಂ ಮತ್ತು ಚಂದ್ರಾವತಿ ದಂಪತಿಗಳ ಪುತ್ರ) ಧನ್ವಿತ್ ಎಂ- 570 (ಶ್ರೀ ನೀಲಪ್ಪ ಗೌಡ ಮತ್ತು ಶಶಿಕಲಾ ದಂಪತಿಗಳ ಪುತ್ರ), ನಿಸರ್ಗ ಮಾರ್ಕೋಪೋಲೋ ತೋಟರ-562 (ಶ್ರೀ ಮಾರ್ಕೋಪೋಲೋ ಮತ್ತು ರೇಖಾ ದಂಪತಿಗಳ ಪುತ್ರ), ಚಿರಂತನ್ ಕೆ.ವಿ – 557 (ಶ್ರೀ ವಿಷ್ಣು ಗಣಪತಿ ಭಟ್ ಮತ್ತು ಲಕ್ಷ್ಮೀ ವಿ.ಜಿ ಭಟ್ ದಂಪತಿಗಳ ಪುತ್ರ), ಪ್ರತೀಕ್ ಎಸ್ – 554 (ಶ್ರೀ ಶ್ರೀಧರ ರಾವ್ ಪಿ.ವಿ ಮತ್ತು ಕವಿತಾ ಎಸ್ ದಂಪತಿಗಳ ಪುತ್ರ), ಎಂ ಕೀರ್ತನ್ ಕುಲಾಲ್- 544 ( ಶ್ರೀ ಎಂ ಶ್ರೀಧರ ಕುಲಾಲ್ ಮತ್ತು ಪುಷ್ಪಾವತಿ ದಂಪತಿಗಳ ಪುತ್ರ), ಜೀವಿತಾ ಜಿ – 543 (ಶ್ರೀ ರಾಜೀವ ಪೂಜಾರಿ ಮತ್ತು ಉಮಾವತಿ ಎಸ್ ದಂಪತಿಗಳ ಪುತ್ರಿ), ಪ್ರತೀಕ್ಷಾ – 541 (ಶಾಂತಪ್ಪ ಗೌಡ ಮತ್ತು ರೂಪಶ್ರೀ ದಂಪತಿಗಳ ಪುತ್ರಿ), ಸುಶಾ ಎಂ-532 (ಶ್ರೀ ಕೃಷ್ಣಪ್ಪ ಎಂ ಮತ್ತು ಗೀತಾ ದಂಪತಿಗಳ ಪುತ್ರಿ), ಶಿವರಂಜಿನಿ – 532 (ಚಂದೇ ಗೌಡ ಮತ್ತು ಯಶೋಧ ದಂಪತಿಗಳ ಪುತ್ರಿ) 118ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 114 ಉತ್ತೀರ್ಣರಾಗಿ ಶಾಲೆಗೆ 97 ಶೇಕಡಾ ಫಲಿತಾಂಶ ಬಂದಿರುತ್ತದೆ. 23 ವಿಶಿಷ್ಠ ಶ್ರೇಣಿ, 75 ಪ್ರಥಮ ಶ್ರೇಣಿ, 16 ದ್ವಿತೀಯ ಶ್ರೇಣಿ ಬಂದಿರುತ್ತದೆ ಎಂದು ಶಾಲಾ ಮುಖ್ಯಗುರು ಶ್ರೀಮತಿ ಆಶಾ ಬೆಳ್ಳಾರೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here