ಕಡಬ: ಇಲ್ಲಿನ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ತೇರ್ಗಡೆ ಫಲಿತಾಂಶ ಲಭಿಸಿದೆ. ಶಾಲೆಯಿಂದ ಎಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ಎಲ್ಲಾ 77 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ತೇರ್ಗಡೆ ಫಲಿತಾಂಶ ಲಭಿಸಿದೆ. 23 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 51 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅನಘ ವಿ.ನಾಯಕ್ (602), ಹಸ್ತಾ ಪಿ.ಡಿ. (600), ಸೋಹನ್ ಹೆಬ್ಬಾರ್ (590), ಸಾನಿಧ್ಯ ರೈ (587), ಆರ್ಯನಂದ ರಘುನಾಥ್ (585), ಪ್ರಸಿದ್ಧಿ ಮಾರ್ಲ (580), ಭವಿಶ್ ಬಿ.ಎಂ.(574) ,ನಿವೇದಿತಾ ಎಸ್.ಪಿ.(570), ಹವನ್ ಪಿ. (567), ಶ್ರಾಧ್ಧ ಪಿ.(565), ಸಾನ್ವಿ ಎನ್.ಕೆ.(561), ಸ್ತುತಿ ರೈ (559), ಸಾನ್ವಿ ಕೆ.ಆರ್.(548), ಪೂರ್ವಿ ಎನ್.(546), ಶಾನ್ವಿತ ಆರ್ ಹೆಗ್ಡೆ (545), ಅನುಶ್ರೀ ಎಂ.ಬಿ.(542), ಶೆಲ್ಡೋನ್ ಸಂತೋಷ್ (541), ಸಮೃದ್ಧಿ ಎಂ.ಜೈನ್(539), ಕುಶಿ ಶೆಟ್ಟಿ (536), ದಿತೇಶ್ ಪಿ.(533), ಮಹಮ್ಮದ್ ಮಿಸ್ನದ್ ಎಂ.ಕೆ.(532), ಮರಿಯಮ್ ಶಾಯಿಪ (529), ಮಹಮ್ಮದ್ ಜುನೈದ್ (524), ಶ್ರೀದೇವಿಕಾ ಯು.(516), ಶ್ರುತಾಜ್ ಎಸ್.ಕೆ.(515), ನಿಹಾರಿಕಾ (511), ಮನ್ವಿತ ರೈ ಆರ್.(509), ಜುವಾಮರಿಯ (506), ರೋಶ್ನ ಅಲ್ಫೋನ್ಸಾ (505), ಮಾನ್ಯ ಕೆ.ಎಸ್.(502), ಇಶಂತ್ ರೆಡ್ಡಿ (501), ನಿಹಾಫಾತಿಮ(501) ಅಂಕ ಗಳಿಸಿದ್ದಾರೆ. ಎಂದು ಶಾಲಾ ಸಂಚಾಲಕ ವಂ|ಪ್ರಕಾಶ್ ಪೌಲ್ ಡಿ’ಸೋಜ ಹಾಗೂ ಪ್ರಾಂಶುಪಾಲ ವಂ|ಅಮಿತ್ಪ್ರಕಾಶ್ ರೊಡ್ರಿಗಸ್ ಅವರು ತಿಳಿಸಿದ್ದಾರೆ.