ಪಾಲ್ತಾಡಿ : ಕೊಡತ್ತೋಡಿ ಶ್ರೀ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಭೆ

0

ಸವಣೂರು : ಪಾಲ್ತಾಡಿ ಗ್ರಾಮದ ಬಂಬಿಲ ಕುಂಜಾಡಿ ಕೊಡತ್ತೋಡಿ ಶ್ರೀ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಕುರಿತು ಭಕ್ತಾಧಿಗಳ ಸಭೆ ಕೊಡತ್ತೋಡಿ ಶ್ರೀ ಶಿರಾಡಿ ದೈವಸ್ಥಾನದ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕುರಿತು ಭಕ್ತಾಧಿಗಳ ಅಭಿಪ್ರಾಯ ಕೇಳಲಾಯಿತು. ಮೇ.9ರಂದು ಜೀರ್ಣೋದ್ಧಾರ ಕುರಿತು ತಾಂಬೂಲ ಪ್ರಶ್ನೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪ್ರಕಾಶ್ ಕುಮಾರ್ ಆರಿಗ ಬಂಬಿಲಗುತ್ತು,ಪದ್ಮಪ್ರಸಾದ್ ಆರಿಗ ಪಂಚೋಡಿ, ಸುಧೀರ್ ಕುಮಾರ್ ರೈ ಕುಂಜಾಡಿ,ಪ್ರಶಾಂತ್ ರೈ ಕುಂಜಾಡಿ,ರಾಮಣ್ಣ ರೈ ಬರಮೇಲು,ರಾಮಣ್ಣ ಗೌಡ ಮೀನಕೊಳಂಜಿ,ವಿಠಲ ಶೆಟ್ಟಿ ಬಂಬಿಲ,ಕಿಟ್ಟಣ್ಣ ರೈ ಬರಮೇಲು,ಬಾಲಕೃಷ್ಣ ಕೊಡತ್ತೋಡಿ,ಗಂಗಾಧರ ಗೌಡ ಪರಣೆ,ಕೃಷ್ಣಪ್ಪ ಪೂಜಾರಿ ದೋಳ,ವಸಂತ ಗೌಡ ಚಾಕೋಟೆತ್ತಡಿ,ಮಂಜುನಾಥ ಬಿ.ಕೆ.ಕೊಡತ್ತೋಡಿ,ದೀಕ್ಷಿತ್ ಬಂಬಿಲ,ಹೊನ್ನಪ್ಪ ಗೌಡ ಪರಣೆ,ಅರುಣ್ ಅಂಗಡಿಮೂಲೆ,ಪ್ರಖ್ಯಾತ್ ಪಂಚೋಡಿ,ಅವಿನಂದ ಅಂಗಡಿಮೂಲೆ,ನಾರಾಯಣ ಪೂಜಾರಿ,ನಾರಾಯಣ ಕಾಪಾಡ,ಶಿವಪ್ರಸಾದ್ ಜಾರಿಗೆತ್ತಡಿ,ಸೋಮಪ್ಪ ಗೌಡ ಜಾರಿಗೆತ್ತಡಿ,ಹರೀಶ್ ಅಂಗಡಿಮೂಲೆ, ಚೆನ್ನಪ್ಪ ಗೌಡ ಅಂಗಡಿಮೂಲೆ,ಕೃಷ್ಣಪ್ಪ ಬಂಬಿಲ, ಪುಟ್ಟಣ್ಣ ಪರಣೆ,ಜಿನ್ನಪ್ಪ ಗೌಡ ಜಾರಿಗೆತ್ತಡಿ,ಶಾಂತರಾಮ ಪರಣೆ,ಬಾಬು ಶೆಟ್ಟಿ ಬಂಬಿಲ,ಸುರೇಶ್ ಪರಣೆ,ನಿಶಾಂತ್ ಪರಣೆ,ಗಿರೀಶ್ ಪಂಚೋಡಿ, ಸತೀಶ್ ಅಂಗಡಿಮೂಲೆ ಮೊದಲಾದವರಿದ್ದರು.

ಮೇ.9 ತಾಂಬೂಲ ಪ್ರಶ್ನೆ
ದೈವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯು ದೈವಜ್ಞರಾದ ಪಂಜ ಸತ್ಯನಾರಾಯಣ ಭಟ್ ಡಿ.ಅವರ ನೇತೃತ್ವದಲ್ಲಿ ಮೇ.9ರಂದು ನಡೆಯಲಿದೆ.

LEAVE A REPLY

Please enter your comment!
Please enter your name here