ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ದೇವಿಗೆ ಚಿನ್ನದ ಮಲ್ಲಿಗೆ, ಮೊಗ್ಗಿನ ಹಾರ ಹಾಗೂ ಬೆಳ್ಳಿಯ ಗಗ್ಗರದ ಬಗ್ಗೆ ಚಿನ್ನ ಬೆಳ್ಳಿ ಹಾಗೂ ನಗದು ನೀಡಿದವರಿಗೆ ವಿಶೇಷ ಪ್ರಸಾದ ನೀಡಲಾಗುವುದು.
ಮೂಲ ಬಲ್ನಾಡು ಶ್ರೀಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರತೀ ಶುಕ್ರವಾರ ವಿಶೇಷ ಪ್ರಸಾದ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಚನಿಲ ತಿಮ್ಮಪ್ಪ ಶೆಟ್ಟಿ(9448869132), ರವಿಕೃಷ್ಣ ಭಟ್ ಕಲ್ಲಾಜೆ(7892857156), ಸಂತೋಷ್ ಆಶಾ ಜ್ಯುವೆಲ್ಲರಿ(7892817872), ಲೋಕೇಶ್ ಆಚಾರ್ಯ ಬಿರುಮಲೆ(9900970284), ಭಾನುಪ್ರಕಾಶ್(9980881312) ಹಾಗೂ ಜಗದೀಶ್ ಆಚಾರ್ಯ ಹಾರ್ದಿಕ್ ಡೈವರ್ಕ್ಸ್(9844475793)ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.