ಬೊಳುವಾರಿನಲ್ಲಿ ನಗರೋತ್ಥಾನ ಅನುದಾನದಲ್ಲಿ ಡಾಮರೀಕರಣ ಆರಂಭ May 9, 2025 0 FacebookTwitterWhatsApp ಪುತ್ತೂರು: ನಗರೋತ್ಥಾನದ ಅನುದಾನದಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಪೈಕಿ ಬೊಳುವಾರು ಮುಖ್ಯರಸ್ತೆಯ ಡಾಮರೀಕರಣ ಆರಂಭಿಸಲಾಯಿತು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತ ಮಧು ಎಸ್ ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.