ಉಪ್ಪಿನಂಗಡಿಯಲ್ಲಿ ಡ್ರೀಮ್ ಹೆವೆನ್ ಕೇಕ್ ಆ್ಯಂಡ್ ಕೆಫೆ ನಾಳೆ(ಮೇ.11) ಶುಭಾರಂಭ

0

ಪುತ್ತೂರು: ಡ್ರೀಮ್ ಹೆವೆನ್ ಕೇಕ್ ಆ್ಯಂಡ್ ಕೆಫೆ ಮೇ.11ರಂದು ಬೆಳಗ್ಗೆ 10 ಗಂಟೆಗೆ ಉಪ್ಪಿನಂಗಡಿಯ ಫೈ ಓವರ್ ಬಳಿ ಇರುವ ಸಿಟಿ ಮಾರ್ಕೆಟ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ. ದಿನಕರ್ ಪ್ರಿಯಾ ಶೆಟ್ಟಿ ಮಾಲಕತ್ವದ ಶುದ್ದ ಸಸ್ಯಹಾರಿ ಕೇಕ್ ಮತ್ತು ಕೆಫೆ ಇದಾಗಿದೆ. ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ಎರಡು ದಿನಗಳ ಆಫರನ್ನು ಡ್ರೀಮ್ ಹೆವೆನ್ ಘೋಷಿಸಿದೆ. ಈ ಆಫರ್ ಮೇ.11 ಮತ್ತು 12 ರಂದು ಮಾತ್ರ ನೀಡಲಾಗುತ್ತಿದೆ. ಅರ್ಧ ಕೆಜಿಯ ಕೆಕ್ ಖರೀದಿಸಿದರೆ 2 bro wnie ಕೇಕ್ ಉಚಿತ, pastry ಕೇಕ್ ಖರೀದಿಸಿದರೆ ಮತ್ತೊಂದು ಉಚಿತ, Coco lava ಕೇಕ್ ಖರೀದಿಸಿದರೆ ಮತ್ತೊಂದು ಕೇಕ್ ಉಚಿತವಾಗಿ ಪಡೆಯಬಹುದಾಗಿದೆ. ಅಲ್ಲದೆ, ಈ ಶಾಪ್‌ನಲ್ಲಿ ಕೇವಲ 10 ನಿಮಿಷದಲ್ಲಿ ಫ್ರೆಶ್ ಕೇಕ್ ತಯಾರಿಸಿ ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 8971679377 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here