ಆಲಂಕಾರು: ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಆಲಂಕಾರಿನಲ್ಲಿ ಪೋಲಿಸ್ ಫಥಸಂಚಲನ
ನಡೆಸಲಾಯಿತು. ಫಥಸಂಚಲನದಲ್ಲಿ ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್,ಉಪ್ಪಿನಂಗಡಿ ಉಪನೀರಿಕ್ಷಕರಾದ ಅವಿನಾಶ್, ಕಡಬ ಪಿ.ಎಸ್.ಐ ಅಭಿನಂದನ್,ಅಕ್ಷಯ ಡವಗಿ,ಕೆ.ಎಸ್ ಆರ್.ಪಿ ಮತ್ತು ಕಡಬ ಠಾಣಾ ಪೋಲಿಸ್ ಸಿಬ್ಬಂದಿ ಗಳು ಪಥಸಂಚಾಲನದಲ್ಲಿ ಭಾಗವಹಿಸಿದರು.