ಪುತ್ತೂರು: 2024-25 ನೇ ಸಾಲಿನ ರಾಷ್ಟೀಯ ಪ್ರತಿಭಾನ್ವೇಷನೆ ಪರೀಕ್ಷೆಯಲ್ಲಿ (NMMS) ಸ.ಮಾ.ಉ.ಹಿ. ಪ್ರಾ.ಶಾಲೆ ಹಾರಾಡಿ ಇಲ್ಲಿನ ಶ್ರಾವ್ಯ (ಬಿ ಗಣೇಶ್ ಹಾಗೂ ಪಿ ಶೋಭಾ ಅಮ್ಮುಂಜ,ಕುರಿಯ ಇವರ ಪುತ್ರಿ) ಹಾಗೂ ಸ್ತುತಿ ( ಸಂತೋಷ್ ಹಾಗೂ ಜಯಲಕ್ಷ್ಮಿ ಬನ್ನೂರು ಇವರ ಪುತ್ರಿ) ಅವರು ಆಯ್ಕೆಯಾಗಿ ತಲಾ 48000 ರೂಪಾಯಿಗಳ ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಮುಖ್ಯಗುರು ಕೆ ಕೆ ಮಾಸ್ತರ್ ಅವರು ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.