ಶುಭವಿವಾಹ : ಕರುಣಾಕರ-ಯೋಗಿತಾ May 13, 2025 0 FacebookTwitterWhatsApp ಕೊಯಿಲ ಗ್ರಾಮದ ಆನೆಗುಂಡಿ ದಿ. ಲಿಂಗಪ್ಪ ಗೌಡರ ಪುತ್ರ ಕರುಣಾಕರ ಮತ್ತು ಕೊಯಿಲ ಗ್ರಾಮದ ವೈಪಾಲ್ ಪದ್ಮಯ ಗೌಡ, ವಾರಿಜ ದಂಪತಿಗಳ ಪುತ್ರಿ ಯೋಗಿತಾ ರವರ ಶುಭವಿವಾಹ ಆತೂರು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು. ಅತಿಥಿ ಸತ್ಕಾರ ವರನ ಮನೆಯಲ್ಲಿ ನಡೆಯಿತು.