ಕಡಬ ತಾಲೂಕು ಬಿಳಿನೆಲೆ ಗ್ರಾಮ ಗೂನಡ್ಕ ಸಂಕೇಶ ಮನೆ ಶ್ರೀಮತಿ ಗಾಯತ್ರಿ ಮತ್ತು ಕಡಬ ಬಾಂಬೇ ಮೆನ್ಸ್ ಟೈಲರ್ ಮಾಲಕ ರುಕ್ಮ ಗೌಡ ರವರ ಪುತ್ರಿ ಪೃಥ್ವಿಶ್ರೀ. ಎಸ್. ಆರ್. ಹಾಗೂ ಕಡಬ ತಾಲೂಕು ಬಿಳಿನೆಲೆ ಗ್ರಾಮ ಗುಂಡಿಮಜಲು ಮನೆ ಶ್ರೀಮತಿ ಪಾರ್ವತಿ ಮತ್ತು ಶ್ರೀ ದಿ.ಸುಂದರ ಗೌಡರವರ ಪುತ್ರ ಸಂತೋಷ್ ಸುಂದರ್ ರವರ ವಿವಾಹವು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ಮೇ.18 ರಂದು ನಡೆಯಿತು.