ಚಿನ್ಮಯಿ ರೈಯವರಿಗೆ ಎಸ್ ಎಸ್ ಎಲ್ ಸಿಯಲ್ಲಿ 621 ಅಂಕ May 27, 2025 0 FacebookTwitterWhatsApp ಪುತ್ತೂರು : ಧರ್ಮಸ್ಥಳ ಎಸ್ ಡಿಎಂಸಿ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ರೈರವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 621 ಅಂಕ ಪಡೆದಿರುತ್ತಾರೆ. ಇವರು ಧರ್ಮಸ್ಥಳದ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿರುವ ರವಿಪ್ರಕಾಶ್ ರೈ ಮತ್ತು ವಿಜಯ ಆರ್ ರೈ ದಂಪತಿ ಪುತ್ರಿ.