ಮೌಲ್ಯ ಡಿ.ರೈಯವರಿಗೆ ಎಸ್ ಎಸ್ ಎಲ್ ಸಿ ಸಿಬಿಎಸ್ ನಲ್ಲಿ 551 ಅಂಕ May 27, 2025 0 FacebookTwitterWhatsApp ಪುತ್ತೂರು: ಬೆಂಗಳೂರು ಸಿಂಧಿ ಫ್ರೌಡಶಾಲಾ ವಿದ್ಯಾರ್ಥಿನಿ ಮೌಲ್ಯ ಡಿ.ರೈಯವರು ಎಸ್ ಎಸ್ ಎಲ್ ಸಿ ಸಿಬಿಎಸ್ ಪರೀಕ್ಷೆಯಲ್ಲಿ 600 ರಲ್ಲಿ 551 ಅಂಕ ಪಡೆದಿರುತ್ತಾರೆ. ಇವರು ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಪೆರ್ಲಂಪಾಡಿ ಉರುಂಬಿ ನಿವಾಸಿ ದಿವಾನಂದ ರೈ ಪಿ.ಎಸ್ ಹಾಗೂ ಮಲ್ಲಿಕಾ ರೈ ದಂಪತಿ ಪುತ್ರಿ