
ಕೆದಂಬಾಡಿ ಗ್ರಾಮದ ಬೂತ್ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಕೆದಂಬಾಡಿ ಗ್ರಾಮದ 185 ಬೂತ್ ಅಧ್ಯಕ್ಷರಾಗಿ ಭಾಸ್ಕರ್ ಕೆ.ಆರ್ ,187 ಬೂತ್ ಅಧ್ಯಕ್ಷರಾಗಿ ಸೀತಾರಾಮ್ ರೈ ಬಾಳಾಯ, 188 ಬೂತ್ ಅಧ್ಯಕ್ಷರಾಗಿ ಹಬೀಬ್ ಕಣ್ಣೂರ್ ಪುನರಾಯ್ಕೆಗೊಂಡಿದ್ದಾರೆ.
186 ಬೂತ್ ನೂತನ ಅಧ್ಯಕ್ಷರಾಗಿ ಹೈದರ್ ಗಟ್ಟಮನೆ ಆಯ್ಕೆಗೊಂಡಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಆದೇಶದ ಮೇರೆಗೆ ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ನೇಮಕಗೊಳಿಸಿದ್ದಾರೆ.