ಗಿರಿಜ ಶೆಟ್ಟಿ ನಿಧನ June 1, 2025 0 FacebookTwitterWhatsApp ಆಲಂಕಾರು: ನೆಲ್ಯಾಡಿ ಗ್ರಾಮದ ಪಡುಬೆಟ್ಟು ಬೀದಿ ಮನೆಯ ದಿ.ರಾಮಣ್ಣ ಶೆಟ್ಟಿ ಯವರ ಪತ್ನಿ ಗಿರಿಜ ಶೆಟ್ಟಿ (78.ವ) ವಯೋಸಹಜವಾಗಿ ಸ್ವಗೃಹದಲ್ಲಿ ನಿಧನರಾದರು. ಮೃತರು ಮಗ ಉಮೇಶ ಶೆಟ್ಟಿ ಸೋಸೆ ಸುನೀತಾ, ಮಗಳು ರೇವತಿ ಅಳಿಯ ಚಂದ್ರಶೇಖರ ರವರನ್ನು ಮತ್ತು ಮೊಮ್ಮಕ್ಕಳನ್ನು ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.