ಅಣ್ಣು ನಾೖಕ್ ಮಿತ್ರಂಪಾಡಿ ನಿಧನ June 2, 2025 0 FacebookTwitterWhatsApp ಕೆದಂಬಾಡಿ: ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ ಅಣ್ಣು ನಾೖಕ್ (76 ವ) ಜೂ.1ರಂದು ಹೃದಯಾಘಾತದಿಂದ ಮನೆಯಲ್ಲಿ ನಿಧನರಾದರು. ಮೃತರು ಪತ್ನಿ ಸುಮತಿ, ಮಕ್ಕಳಾದ ಉಮೇಶ್, ವಾರಿಜ, ಲೀಲಾವತಿ, ಹಾಗೂ ಅಳಿಯಂದಿರು, ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.