





ಪುತ್ತೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಮಂಗಳೂರು ಮನ್ನಬೆಟ್ಟು ಮೊರಾರ್ಜಿ ದೇಸಾಯಿ ವಸತಿಯು ಶಾಲೆಯ ಗಾಯನ ಕೆ.ಆರ್ ಹೆಚ್ಚವರಿ ಮೂರು ಅಂಕಗಳು ಲಭಿಸಿದೆ.



ಪ್ರಾರಂಭದಲ್ಲಿ ಘೋಷಣೆಯಾದ ಫಲಿತಾಂಶದಲ್ಲಿ ಒಟ್ಟು 613 ಅಂಕಗಳನ್ನು ಪಡೆದುಕೊಂಡಿದ್ದರು. ಮರು ಮೌಲ್ಯ ಮಾಪನದಲ್ಲಿ ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಹಿಂದಿಯಲ್ಲಿ ತಲಾ 1 ಅಂಕ ಲಭಿಸಿದ್ದು ಒಟ್ಟು ಫಲಿತಾಂಶದಲ್ಲಿ 616 ಅಂಕಗಳನ್ನು ಪಡೆದುಕೊಂಡಿದ್ದಾರೆ. ಬೆಳ್ಳಿಪ್ಪಾಡಿಯ ಕೈಲಾಜೆ ರಾಮಚಂದ್ರ ಮತ್ತು ಸಂಧ್ಯಾ ದಂಪತಿ ಪುತ್ರಿ







            






