ಪುತ್ತೂರು: ಎಪಿಎಂಸಿ ರಸ್ತೆಯ ಬರಕೆರೆ ವೆಂಕಟರಮಣ ಕಮ್ಯೂನಿಟಿ ಹಾಲ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಬ್ಸುಲ್ಯೂಟ್ ಲರ್ನಿಂಗ್ ಅಕಾಡೆಮಿಯಲ್ಲಿ ಜೂ.10ರಂದು 2025-26ನೇ ಸಾಲಿನ ದಾಖಲಾತಿ ಆರಂಭಗೊಳ್ಳಲಿದೆ.
ಸೈನ್ಸ್(ಪಿಸಿಎಂಬಿ), ಕಾಮರ್ಸ್(ಅಕೌಂಟೆನ್ಸ್ ಮತ್ತು ಸ್ಟಾಟಿಟಿಕ್ಸ್) ಮತ್ತು 9ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ತರಗತಿಗಳು ಸಂಜೆ ನಡೆಯಲಿದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಯೂ ನಡೆಯಲಿದ್ದು ಜತೆಗೆ ಜೆಇಇ, ನೀಟ್ ಮತ್ತು ಕೆಸಿಇಟಿಗೆ ಕೋಚಿಂಗ್ ನಡೆಯಲಿದೆ. ಜೂ.10ರಂದು ತರಗತಿಗಳು ಆರಂಭಗೊಳ್ಳಲಿದ್ದು ಹೆಚ್ಚಿನ ಮಾಹಿತಿಗಾಗಿ 8861248718 ಅಥವಾ 9535622839 ನಂಬರ್ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.