ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಪಾಣಾಜೆ ಇದರ ಆಶ್ರಯದಲ್ಲಿ ಕಾಮನ್ ಸರ್ವಿಸ್ ಸೆಂಟರ್ ಆರ್ಲಪದವು-ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಸಂಕೀರ್ಣದಲ್ಲಿ ಜೂ.16ರಂದು ಶುಭಾರಂಭಗೊಳ್ಳಲಿದೆ.
ವಾಯುಮಾಲಿನ್ಯ ತಪಾಸಣೆ (EMISSION TEST), ಎಲ್ಲಾ ವಾಹನಗಳ ವಿಮಾ ಸೌಲಭ್ಯ (INSURANCE) ಹಾಗೂ ಇನ್ನಿತರ ಹಲವು ಸೇವೆಗಳು ಲಭ್ಯವಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.