ನಾಳೆ (ಜೂ.14): ಶ್ರೀ ಸಾಯಿ ಮೊಬೈಲ್ಸ್ ಸೇಲ್ಸ್ & ಸರ್ವಿಸಸ್ ಶುಭಾರಂಭ

0

ಪುತ್ತೂರು: ಇಲ್ಲಿನ ಮುಖ್ಯರಸ್ತೆ ನೀಲಂ ಗಾರ್ಮೆಂಟ್ಸ್‌ನ ಎದುರುಗಡೆ, ಪ್ರಕಾಶ್‌ ಫೂಟ್‌ವೇರ್‌ನ ಬಳಿ ಶ್ರೀ ಸಾಯಿ ಮೊಬೈಲ್ಸ್ ಸೇಲ್ಸ್ & ಸರ್ವಿಸಸ್‌ನ ಶುಭಾರಂಭವು ಜೂ.14ರಂದು ಬೆಳಿಗ್ಗೆ ನಡೆಯಲಿದೆ.

ಎಲ್ಲಾ ಕಂಪನಿಯ ಮೊಬೈಲ್‌ಗಳು ದೊರೆಯಲಿದ್ದು, ಮೊಬೈಲ್‌ ಸರ್ವೀಸ್‌ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ವಿನಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here