ಆನಂದ ಪೂಜಾರಿ ಕುಂಡಾಪು ನಿಧನ

0

ಬೆಳ್ಳಿಪ್ಪಾಡಿ:ಬೆಳ್ಳಿಪ್ಪಾಡಿ ಗ್ರಾಮದ ಕುಂಡಾಪು ನಿವಾಸಿಯಾಗಿದ್ದ ಆನಂದ ಪೂಜಾರಿ(63ವ.)ರವರು ಆಲ್ಪಕಾಲದ ಅನಾರೋಗ್ಯದಿಂದ ಜೂ.13ರಂದು ಸ್ವಗೃಹದಲ್ಲಿ ನಿಧನರಾದರು.

ಈ ಹಿಂದೆ ಅವರು ರಿಕ್ಷಾ ಚಾಲಕರಾಗಿ ದೀರ್ಘ ಸಮಯ ಸೇವೆ ಸಲ್ಲಿಸಿದ್ದ ಅವರು ಬಿಎಂಎಸ್ ರಿಕ್ಷಾ ಚಾಲಕ-ಮಾಲಕರ ಸಂಘದ ಸದಸ್ಯರೂ ಆಗಿದ್ದರು.

ಮೃತರು ಪತ್ನಿ ಚಂದ್ರಾವತಿ,ಪುತ್ರಿ ದೇವಿಕೃಪಾ, ಪುತ್ರ ಅಭಿಲಾಷ್,ಸಹೋದರರಾದ ಜಿನ್ನಪ್ಪ ಪೂಜಾರಿ,ಪದ್ಮನಾಭ ಪೂಜಾರಿ, ಶ್ರೀಧರ ಪೂಜಾರಿ ಮತ್ತು ಸಹೋದರಿ ಶ್ರೀಮತಿ ರೇಖಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here