





ಆಲಂಕಾರು: ಕೊಯಿಲ ಗ್ರಾಮದ ಬಂತೆಜಾಲು ದಿ.ಆರುವಾರ ಬಾಳಿಕೆ ಸುಬ್ಬಣ್ಣ ಶೆಟ್ಟಿ ಯವರ ಪತ್ನಿ ಲಲಿತ ಎಸ್ ಶೆಟ್ಟಿ (91.ವ) ವಯೋಸಹಜವಾಗಿ ಸ್ವಗೃಹದಲ್ಲಿ ಜೂ.17 ರಂದು ನಿಧನರಾದರು.


ಮೃತರು ಮಗ ಸುನೀತ್ ರಾಜ್ ಶೆಟ್ಟಿ, ಮಗಳು ವಸಂತ ಜೆ ರೈ,ಸುದರ್ಶನ ಎಸ್ ಶೆಟ್ಟಿ, ಸೊಸೆ ಸುರೇಖ ಎಸ್ ಶೆಟ್ಟಿ,ಅಳಿಯ ಜಗನ್ನಾಥ ರೈ ಬಾಲ್ಯೋಟ್ಟುಗುತ್ತು,ಶಿವಪ್ರಸಾದ್ ರೈ ಮೊಗೇರೊಡಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.












