ಕೊಡಿಂಬಾಡಿ ಜಾನಕಿ ನಿಧನ

0

ಪುತ್ತೂರು: ಕೊಡಿಂಬಾಡಿ ಗ್ರಾಮದ ಪಣಿತೋಟ ಮನೆಯ ಈಶ್ವರ ಗೌಡ ಇವರ ಪತ್ನಿ ಜಾನಕಿ (76 ವ.) ರವರು ಅಸೌಖ್ಯದಿಂದ ಜೂ.21 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಈಶ್ವರ ಗೌಡ,ಪುತ್ರಿ ವಿನೋದ,ಪುತ್ರ ಶಿವಪ್ರಸಾದ್, ಸೊಸೆ ವಸುಂದರ, ಮೊಮ್ಮಕ್ಕಳಾದ ಸೋಹನ್,ಅನುಶ್ರಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here