ಪುತ್ತೂರು: ವಿವೇಕಾನಂದ ಕಲಾ,ವಾಣಿಜ್ಯ ಮತ್ತು ವಿಜ್ಞಾನ ( ಸ್ವಾಯತ್ತ) ಕಾಲೇಜು ಪುತ್ತೂರು ಇದರ ಎರಡನೇ ಹಾಗೂ ನಾಲ್ಕನೆಯ ಮತ್ತು ಆರನೇಯ ಸೆಮಿಸ್ಟರ್ ಪದವಿ ಫಲಿತಾಂಶವನ್ನು ಕಾಲೇಜಿನ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಎರಡನೇಯ ಸೆಮಿಸ್ಟರ್ ನಲ್ಲಿ ಶೇ.82.33 ಶೇ ನಾಲ್ಕನೆಯ ಸೆಮಿಸ್ಟರ್ ನಲ್ಲಿ ಶೇ. 91.21 ಹಾಗೂ ಆರನೇಯ ಸೆಮಿಸ್ಟರ್ ನಲ್ಲಿ ಶೇ. 96.69 ಫಲಿತಾಂಶವು ದಾಖಲುಗೊಂಡಿದೆ. ಎರಡನೇ ಸೆಮಿಸ್ಟರ್ ಬಿ.ಎ ಶೇ.66.15, ಬಿ.ಎಸ್ಸಿ ಶೇ 84.93, ಬಿ.ಕಾಂ ಶೇ 84.88, ಬಿಬಿಎ ಶೇ.87.88, ಬಿಸಿಎ ಶೇ.83.21 ಫಲಿತಾಂಶ ಬಂದಿದೆ. ನಾಲ್ಕನೇ ಸೆಮಿಸ್ಟರ್ ಬಿಎ. ಶೇ.90.24, ಬಿಎಸ್ಸಿ.ಶೇ 100, ಬಿಕಾಂ, ಶೇ.94.42 ಬಿಬಿಎ ಶೇ.96.23 ಹಾಗೂ ಬಿಸಿಎ ಶೇ. 86.04 ಆರನೇ ಸೆಮಿಸ್ಟರ್ ಬಿಎ. ಶೇ.98.46, ಬಿಎಸ್ಸಿ ಶೇ 95.74, ಬಿಕಾಂ ಶೇ 98.31, ಬಿಬಿಎ.ಶೇ 97.88, ಬಿಸಿಎ ಶೇ 94.94 ಫಲಿತಾಂಶ ದಾಖಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.