ಪುಣಚ ಶ್ರೀದೇವಿ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ – ನಾಯಕ: ಶಶಾಂಕ್ ನಾಯಕಿ: ಮಾನ್ವಿ

0

ಪುಣಚ: ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದ ಪ್ರಾಥಮಿಕ ಶಾಲಾ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮಂಡಲ ರಚನೆ ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಶಾಲಾ ನಾಯಕನಾಗಿ ಶಶಾಂಕ್.ಎ (7ನೇ), ಶಾಲಾ ನಾಯಕಿಯಾಗಿ ಮಾನ್ವಿ ಎನ್(7ನೇ) ಉಪನಾಯಕನಾಗಿ ಶ್ರವಣ್ ಡಿ (6ನೇ), ಉಪನಾಯಕಿಯಾಗಿ ಅಶ್ವಿನಿ ಸಿ ಎಸ್ (6ನೇ) ಆಯ್ಕೆಯಾದರು.


ಶಾಲಾ ನಾಯಕನಾಗಿ ಶಶಾಂಕ್.ಎ (7ನೇ), ಶಾಲಾ ನಾಯಕಿಯಾಗಿ ಮಾನ್ವಿ ಎನ್(7ನೇ) ಉಪನಾಯಕನಾಗಿ ಶ್ರವಣ್ ಡಿ (6ನೇ), ಉಪನಾಯಕಿಯಾಗಿ ಅಶ್ವಿನಿ ಸಿ ಎಸ್ (6ನೇ) ಆಯ್ಕೆಯಾದರು.
ಸ್ಪೀಕರ್ ಆಗಿ ಎ ಶ್ರುತಿ (7ನೇ), ಸಾಂಸ್ಕೃತಿಕ ಮಂತ್ರಿಯಾಗಿ ಲಾವಣ್ಯ ಡಿ (7ನೇ), ಪವನ್ ಕುಮಾರ (6ನೇ), ಗೌತಮ್ ಕೆ (7ನೇ), ಶ್ರೀಲಕ್ಷಿ(6ನೇ), ಶಿಕ್ಷಣ ಮಂತ್ರಿಯಾಗಿ ಪೂಜ್ಯ (6ನೇ), ಧನ್ವಿ ಆರ್ ಕೆ (6ನೇ), ಸ್ವಚ್ಛತಾ ಮಂತ್ರಿಯಾಗಿ ಕುಶನ್ (7ನೇ), ಯತೀಶ್ (6ನೇ), ಗೌತಮಿ (7ನೇ), ಅಮೂಲ್ಯ (6ನೇ), ಶಾಮಿಲ್ (6ನೇ), ನಮೃತ್ (6ನೇ), ಕೀರ್ತನ್ (7ನೇ), ಮೇಘನ (7ನೇ ), ರಚನಾ (7ನೇ), ಜಗದೀಪ್ (7ನೇ), ಆರೋಗ್ಯ ಮಂತ್ರಿಗಳಾಗಿ ಸಾನಿಕಾ (7ನೇ), ನಿನಾದ್ (6ನೇ), ಗ್ರಂಥಾಲಯ ಮಂತ್ರಿಗಳಾಗಿ ಸಹನ (7ನೇ), ತೇಜಸ್ ಎನ್ (6ನೇ), ಕೃಷಿ ಮಂತ್ರಿಗಳಾಗಿ ಭುವನ್ (7ನೇ), ಪೃಥ್ವಿನ್ (7ನೇ), ಚೈತ್ರೇಶ್ (7ನೇ), ಹೇಮಂತ್ (7ನೇ), ಆಹಾರ ಮಂತ್ರಿಗಳಾಗಿ ಹರ್ಷಿಲ್ (7ನೇ), ರೋಹಿತ್ (7ನೇ), ಭವ್ಯಶ್ರೀ (7ನೇ), ಸಿಂಚನಾ (7ನೇ), ಲೀಶ್ವಿತ್ (7ನೇ), ತನುಶ್ರೀ (6ನೇ), ಶಿಸ್ತು ಮಂತ್ರಿಗಳಾಗಿ ವಿಜಯ್ (7ನೇ), ಭುವಿ (6ನೇ), ಮನ್ವಿತ್ (7ನೇ) , ಗೌತಮ್ ಸಿ.ಎಚ್, ವಾರ್ತಾ ಮಂತ್ರಿಗಳಾಗಿ ಚಿಂತನ (7ನೇ), ತೃಷಿಕಾ (6ನೇ), ಕ್ರೀಡಾ ಮಂತ್ರಿಗಳಾಗಿ ತ್ವಿಷಾ (6ನೇ), ಅಶ್ವಿತ್(7ನೇ) ಚರಿತ್, ಸೋಹನ್, ಹವಿಕ್ಷಾ, ದೀಕ್ಷಾ ( ನೀರಾವರಿ ಮಂತ್ರಿಗಳಾಗಿ ರಿತೇಶ್ (7ನೇ), ಧನ್ವಿತ್ (6ನೇ), ವಿರೋಧ ಪಕ್ಷದ ಸದಸ್ಯರುಗಳಾಗಿ ತನುಶ್ರೀ(7ನೇ) ನೀಕ್ಷಣ್(6ನೇ ), ತುಷಾರ್, (6ನೇ) ಮನ್ವಿತ್(6ನೇ )ಪ್ರಣಮ್ಯ ಕೆ(6ನೇ ), ನಿಶಿತ್ ಕುಮಾರ್(7ನೇ), ಸಂಹಿತಾ(7ನೇ),ಅಕ್ಷಯ್(7ನೇ) ಪ್ರತಿನಿಧಿಗಳಾಗಿ ಕೃತಿ(6ನೇ ), ಕುಶಿತಾ(7ನೇ ), ದೀಕ್ಷಾ(7ನೇ ), ತೃಷಾ(7ನೇ ), ಅಕಾಂಕ್ಷ(7ನೇ), ಕಾರ್ತಿಕಾ(7ನೇ), ಯಶ್ವಿ(6ನೇ ), ಪ್ರಕೃತಿ(7ನೇ), ಆದ್ಯಶ್ರೀ(6ನೇ), ತನ್ವಿ(6ನೇ), ಆತ್ಮಿಕಾ(6ನೇ), ಕಾವ್ಯಶ್ರೀ(6ನೇ), ಹಂಸಿಕಾ(6ನೇ), ಲಿಖಿನ್(6ನೇ), ವರ್ಷಾ(6ನೇ), ಸನ್ನಿಧಿ(6ನೇ) ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here