ಪುತ್ತೂರು: ಮಾನ್ಸೂನ್ ಮಳೆ ಆರಂಭವಾದಂತೆ ಪುತ್ತೂರಿನಲ್ಲಿರುವ ನೀಲಮ್ ವೆಡ್ಡಿಂಗ್ ಶೋರೂಂನಲ್ಲಿ ಮಾನ್ಸೂನ್ ಧಮಾಕವೂ ಪ್ರಾರಂಭವಾಗಿದೆ.

ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಈ ಜವುಳಿ ಮಳಿಗೆಯಲ್ಲಿ ಮಹಿಳೆಯರ, ಪುರುಷರ ಮತ್ತು ಮಕ್ಕಳ ಉಡುಪುಗಳು ಲಭ್ಯವಿದ್ದು, ಇವುಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಜು.2 ರಿಂದ ಗ್ರಾಹರಿಗೆ ಈ ಆಫರ್ ನೀಡಲಾಗುತ್ತಿದ್ದು, ಜು.15ರ ವರೆಗೆ ಅತಿ ಕಡಿಮೆ ಬೆಲೆಗೆ ಉಡುಪುಗಳನ್ನು ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8971561259 ಸಂಪರ್ಕಿಸುವಂತೆ ನೀಲಮ್ ವೆಡ್ಡಿಂಗ್ ಶೋರೂಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
