ಪುಟಾಣಿಗಳಿಂದ – ಹಿರಿಯವರೆಗಿನ ಬ್ರ್ಯಾಂಡೆಡ್ ಬಟ್ಟೆಗಳು , ಛತ್ರಿಗಳು ಹಾಗೂ ರೈನ್ ಕೋಟುಗಳೆಲ್ಲ ಅತ್ಯುತ್ತಮ ದರದಲ್ಲಿ….
ಗ್ರಾಹಕರಿಗೆ ಸಿಗಲಿದೆ ಸುಮಾರು 20% ವರೆಗೂ ರಿಯಾಯಿತಿ….
ಪುತ್ತೂರು: ಹೆಸರಾಂತ ಜವುಳಿ ಮಳಿಗೆ ಕುಮ್ – ಕುಮ್ ಫ್ಯಾಶನ್ ನಲ್ಲಿ ಹಲವು ಬ್ರ್ಯಾಂಡೆಡ್ ಸಿದ್ಧ ಉಡುಪುಗಳ ಸಹಿತ ಎಲ್ಲ ರೀತಿಯ ಬಟ್ಟೆಗಳ ಖರೀದಿಗೆ ಮಾನ್ಸೂನ್ ಸಲುವಾಗಿ ವಿಶೇಷ ರಿಯಾಯಿತಿ ಇದೀಗ ಮಗದೊಮ್ಮೆ ಪ್ರಾರಂಭಗೊಂಡಿದ್ದು , ಎಲ್ಲಾ ವಯಸ್ಸಿನವರನ್ನೂ ಕೂಡ ಈ ಮಳಿಗೆ ಮತ್ತೆ ತನ್ನತ್ತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ.
ಪುಟಾಣಿಗಳ ಸಹಿತ ಮಕ್ಕಳ, ಯುವಕ -ಯುವತಿಯರ , ಮಹಿಳೆಯರ ಹಾಗೂ ಪುರುಷರ ವಿವಿಧ ಬಗೆಯ ಸಿದ್ಧ ಉಡುಪುಗಳ ಖರೀದಿಗೆ ಭರ್ಜರಿ ರಿಯಾಯಿತಿಯನ್ನು ಸಂಸ್ಥೆ ಮತ್ತೊಮ್ಮೆ ಘೋಷಣೆ ಮಾಡಿದೆ. ರೂಪಾಯಿ ಬರೀ 89 ರಿಂದ ಸೀರೆಗಳ ಖರೀದಿಗೆ ಅವಕಾಶ , ರೂಪಾಯಿ 199 ಬೆಲೆಗೆ ಶರ್ಟ್ ಗಳು ಲಭ್ಯವಿದ್ದು , ಪ್ರತಿ ಖರೀದಿಯಲ್ಲೂ ಶೇಕಡಾ 20 ರಿಯಾಯಿತಿ ಸಿಗಲಿದ್ದು , ಶಾಪಿಂಗ್ ಪ್ರಿಯರನ್ನು ಮತ್ತೊಮ್ಮೆ ಸೆಳೆದಿದೆ ಪುತ್ತೂರಿನ ಹೆಸರಾಂತ ಜವುಳಿ ಮಳಿಗೆ ಕುಮ್ ಕುಮ್.

ಹೆಣ್ಣುಮಕ್ಕಳ ,ಮಹಿಳೆಯರ ಅಚ್ಚುಮೆಚ್ಚಿನ ಕುರ್ತಾಗಳು, ಟಾಪ್‌ಗಳು, ಅಂದದ ಸಾರಿಗಳು ಜೊತೆಗೆ ರೈನ್‌ಕೋಟ್‌ಗಳು ಹಾಗೂ ಅಂಬ್ರೆಲ್ಲಾಗಳೆಲ್ಲಾ ಅತ್ಯುತ್ತಮ ದರದಲ್ಲಿ ಲಭ್ಯವಿದ್ದು , ಶಾಪಿಂಗ್ ಪ್ರಿಯರನ್ನು ಹೆಚ್ಚು ಸೆಳೆಯಲು ಪುತ್ತೂರಿನ ಕುಮ್ -ಕುಮ್ ಇದೀಗ ಸಿದ್ಧವಾಗಿದೆ.
ಮಳೆಗಾಲದಲ್ಲಿನ ಪಾದಾಚಾರಿಗಳ ಮತ್ತು ದ್ವಿ ಚಕ್ರ ಸವಾರರ ಒಲವಿನ ಸಂಗಾತಿಯೆಂದರೆ ಅದು ಛತ್ರಿ ಮತ್ತು ಮಳೆಯಂಗಿ. ಇಂತಹ ಛತ್ರಿಗಳು ಮತ್ತು ಮಳೆಯಂಗಿಗಳು ಕೂಡ ಮಳಿಗೆಯಲ್ಲಿ ಉತ್ತಮ ದರದಲ್ಲಿ ಇವೆ.
ಮಹಿಳೆಯರೂ ಕೂಡ ಆರಾಮವಾಗಿ ಧರಿಸಬಹುದಾದ ವಿನೂತನ ರೀತಿಯ ರೈನ್‌ಕೋಟ್‌ಗಳಿಂದ ಆರಂಭವಾಗಿ ಮಕ್ಕಳಿಗೂ ಕೂಡ ಸರಿಹೊಂದುವ ಬಣ್ಣ ಬಣ್ಣದ ಮಳೆಯಂಗಿ ಮತ್ತು ಛತ್ರಿಗಳು ಇಲ್ಲಿ ಅತ್ಯುತ್ತಮ ಬೆಲೆಯಲ್ಲಿ ಲಭ್ಯ. ಎಲ್ಲಾ ರಿಯಾಯಿತಿಯೂ ಕೂಡ ಕೆಲ ದಿನಗಳವರೆಗೆ ಮಾತ್ರವೆಂದು ಮಾಲಕರು ತಿಳಿಸಿದ್ದಾರೆ.