ರೆಂಜ ನಿವಾಸಿ ಯೂಸುಫ್ ಹಾಜಿ ನಿಧನ

0

ಪುತ್ತೂರು: ಮೂಲತಃ ಕೊಡಿನೀರು ನಿವಾಸಿಯಾಗಿದ್ದು ಪ್ರಸ್ತುತ ಬೆಟ್ಟಂಪಾಡಿ ಸಮೀಪದ ರೆಂಜದಲ್ಲಿ ವಾಸ್ತವ್ಯವಿದ್ದ ಯೂಸುಫ್ ಹಾಜಿ(78.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಜೂ.28ರಂದು ನಿಧನರಾಗಿದ್ದಾರೆ. ಕೃಷಿಕರಾಗಿದ್ದ ಯೂಸುಫ್ ಹಾಜಿಯವರು ಈ ಹಿಂದೆ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಪತ್ನಿ ನೆಬಿಸಾ, ಪುತ್ರರಾದ ಅಶ್ರಫ್, ರಝಾಕ್, ಪುತ್ರಿಯರಾದ ಆಮಿನ, ಜಮೀಳಾ ಹಾಗೂ ಆಯಿಷಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ನೂರಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here