ಬಿಜೆಪಿ ಕೆಮ್ಮಿಂಜೆ ಬೂತ್ ಸಮಿತಿಯಿಂದ ಶಿಕ್ಷಕ ಸುಬ್ರಹ್ಮಣ್ಯ ಶಾಸ್ತ್ರಿಯವರಿಗೆ ಗುರು ವಂದನೆ

0

ಪುತ್ತೂರು: ಬಿ.ಜೆ.ಪಿ 152 ಬೂತ್ ಸಮಿತಿ ಕೆಮ್ಮಿಂಜೆ ಗ್ರಾಮಾಂತರ ಇದರ ವತಿಯಿಂದ ಹಿರಿಯ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಶಾಸ್ತ್ರಿ ನೈತ್ತಾಡಿಯವರಿಗೆ ಗುರು ವಂದನಾ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಂಕರ್ ನಾರಾಯಣ ರಾವ್, ಬೂತ್ ಅಧ್ಯಕ್ಷ ಮೋಹನ್ ಸಾಲ್ಯಾನ್, ಶಿಕ್ಷಕ ರಾಜಾರಾಂ ನೆಲ್ಲಿತ್ತಾಯ, ಲಿಂಗಪ್ಪ ಪೂಜಾರಿ ನೈತಾಡಿ, ಪ್ರಸಾದ್ ಹೆಬ್ಬಾರ್, ಬಾಲಕೃಷ್ಣ ನೈತ್ತಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here