ನೆಲ್ಯಾಡಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಕ್ರಾಡಿ-ನೆಲ್ಯಾಡಿ ಇದರ ವತಿಯಿಂದ ನಡೆಯುವ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಮೋಹನ್ ಗೌಡ ಕಟ್ಟೆಮಜಲು, ಉಪಾಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಗೋಳಿತ್ತೊಟ್ಟು, ಕಾರ್ಯದರ್ಶಿಯಾಗಿ ಅಣ್ಣಿ ಏಲ್ತಿಮಾರ್, ಕೋಶಾಧಿಕಾರಿಯಾಗಿ ರಾಕೇಶ್ ಎಸ್., ಜೊತೆ ಕಾರ್ಯದರ್ಶಿಯಾಗಿ ಸಂದೇಶ್ ಶೆಟ್ಟಿ ಅಮುಂಜ ಆಯ್ಕೆಯಾಗಿದ್ದಾರೆ.
ಜು.5ರಂದು ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಸದಸ್ಯರಾಗಿ ಸುಧೀರ್‌ಕುಮಾರ್ ಕೆ.ಎಸ್., ರವಿಚಂದ್ರ ಗೌಡ ಹೊಸವಕ್ಲು, ರವಿಚಂದ್ರ ಗೌಡ ಅತ್ರಿಜಾಲು, ಟಿ.ಕೆ.ಶಿವದಾಸನ್, ರಕ್ಷಿತ್ ಎಂ., ಚಂದ್ರಶೇಖರ ಬಾಣಜಾಲು, ಬಿ.ರಮೇಶ್ ಶೆಟ್ಟಿ, ರಮೇಶ್ ಬಾಣಜಾಲು, ದಯಾನಂದ ಕೆ., ಆದರ್ಶ, ರಘುನಾಥ ಕೆ., ರವೀಶ್ ಕೆ., ಹರೀಶ್, ವಿನಯ, ಚೇತನ್, ಉದಿತ್, ಲೋಕೇಶ್ ಕೊಲ್ಯೊಟ್ಟು, ಮೋಹನ್ ಗೌಡ, ಶಿಶಿಲ, ಸುರೇಶ್ ಪಡಿಪಂಡ, ರಾಜಶೇಖರ, ಉಮೇಶ ಪೂಜಾರಿ ಪೊಸೊಳಿಗೆ, ಸುಮಂತ್, ಪ್ರಹ್ಲಾದ್ ಶೆಟ್ಟಿ, ಕೇಶವ ಅವರು ಆಯ್ಕೆಯಾಗಿದ್ದಾರೆ.
